(ಸಾಂಧರ್ಭಿಕ ಚಿತ್ರ)
ಕುಂದಾಪುರ: ಹುಚ್ಚು ನಾಯಿ ಕಡಿದು ಮಹಿಳೆ ಮೃತಪಟ್ಟ ಘಟನೆ ಮರವಂತೆಯಲ್ಲಿ ನಡೆದಿದೆ.
ಮೃತರು ಮರವಂತೆ ಗ್ರಾಮದ ಮೇಲ್ಮನೆ ನಿವಾಸಿ ಚಂದು ದೇವಾಡಿಗ(65). ಕಳೆದ ಕೆಲವು ದಿನಗಳ ಹಿಂದೆ ಗದ್ದೆ ಕೆಲಸ ಮಾಡುತ್ತಿರುವ ವೇಳೆ ಹುಚ್ಚು ನಾಯಿ ದಾಳಿ ನಡೆಸಿದ್ದು ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮತಪಟ್ಟಿದ್ದಾರೆ.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.