ಮಂಗಳೂರು,ನ.06: ವಿಶ್ವ ಸಮ್ಮೇಳನದ ಸಂದರ್ಭದಲ್ಲಿ ತುಳು ಭಾಷೆಯನ್ನು ಪ್ರೋತ್ಸಾಹಿಸಲು ಮತ್ತು ತುಳು ಲಿಪಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೊಕುಡೆ ಯುವ ಕೇಸರಿ ಸಂಘದ ವತಿಯಿಂದ ಊರಿನ ಹೆಸರನ್ನು ತುಳು ಲಿಪಿಯಲ್ಲಿ ಬರೆಯುವುದರ ಮೂಲಕ ಸಾರ್ವಜನಿಕರ ಗಮನ ಸೆಳೆಯಿತು. ಅಲ್ಲದೆ ಇತರರಿಗೆ ಮಾದರಿಯಾಯಿತು.
ಕರಾವಳಿ