ಬೆಂಗಳೂರು: ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತರಕನ್ನಡ ಶಿರಸಿಯ ಲಯನ್ಸ್ ಶಾಲೆಯ ವಿಶ್ವಜಿತ್ ಹೆಗ್ಡೆ 625ರಲ್ಲಿ 623 ಅಂಕಗಳಿಸುವ ಮೂಲಕ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ಸಂಸ್ಕøತ, ಗಣಿತ, ವಿಜ್ಞಾನ, ಸಮಾಜದಲ್ಲಿ ನೂರಕ್ಕೆ 100 ಅಂಕ ಗಳಿಸಿದರೆ, ಇಂಗ್ಲಿಷ್‍ನಲ್ಲಿ 124 ಅಂಕ, ಕನ್ನಡದಲ್ಲಿ 99 ಅಂಕ ಗಳಿಸಿದ್ದಾರೆ.
ಕರಾವಳಿ