ಕರಾವಳಿ

ದೇವಾಡಿಗಾಸ್ ದುಬೈ ವತಿಯಿಂದ ಸಂಭ್ರಮದ ಪಿಕ್‌ನಿಕ್

Pinterest LinkedIn Tumblr

Photography : Uday H K

Devadiga duabi picnic- Dec 19-2015-079

ದುಬೈ: ದೇವಾಡಿಗಾಸ್ ದುಬೈ ಇದರ ಆಶ್ರಯದಲ್ಲಿ ಝಬೀಲ್ ಪಾರ್ಕ್ ಗೇಟ್ 1ರಲ್ಲಿ ದುಬೈಯಲ್ಲಿರುವ ದೇವಾಡಿಗ ಸಮುದಾಯದ ಕುಟುಂಬದವರಿಗಾಗಿ ಪಿಕ್‌ನಿಕ್ ಆಯೋಜಿಸಲಾಗಿತ್ತು.

ಡಿಸೆಂಬರ್ 18ರಂದು ನಡೆದ ಈ ಪಿಕ್‌ನಿಕ್‌ನಲ್ಲಿ ಭಾಗವಹಿಸಿದ ದೇವಾಡಿಗ ಸಮುದಾಯದ ಬಂಧುಗಳು ಹಾಗೂ ಅವರ ಸ್ನೇಹಿತರು ಇಡೀ ದಿನ ಸಂಭ್ರಮಿಸಿದರು. ಬೆಳಗ್ಗೆ 10:30ರಿಂದ ಸಂಜೆ 5 ಗಂಟೆಯ ವರೆಗೆ ಪಾರ್ಕ್‌ನಲ್ಲಿ ಒಟ್ಟು ಸೇರಿ ವಿವಿಧ ರೀತಿಯ ಸ್ಪರ್ಧೆ, ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂತಸವನ್ನು ಹಂಚಿಕೊಂಡರು.

Devadiga duabi picnic- Dec 19-2015-087

Devadiga duabi picnic- Dec 19-2015-051

Devadiga duabi picnic- Dec 19-2015-056

Devadiga duabi picnic- Dec 19-2015-062

Devadiga duabi picnic- Dec 19-2015-070

Devadiga duabi picnic- Dec 19-2015-080

Devadiga duabi picnic- Dec 19-2015-094

Devadiga duabi picnic- Dec 19-2015-107

Devadiga duabi picnic- Dec 19-2015-133

Devadiga duabi picnic- Dec 19-2015-142

Devadiga duabi picnic- Dec 19-2015-145

Devadiga duabi picnic- Dec 19-2015-151

Devadiga duabi picnic- Dec 19-2015-254

Devadiga duabi picnic- Dec 19-2015-264

ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್‌ನ ಆಡಳಿತ ನಿರ್ದೇಶಕರು ಹಾಗೂ ದೇವಾಡಿಗಾಸ್ ದುಬೈಯ ಮುಂದಾಳು ಆಗಿರುವ ಹರೀಶ್ ಶೇರಿಗಾರ್, ಪದಾಧಿಕಾರಿಗಳಾದ ದಿನೇಶ್ ದೇವಾಡಿಗ, ಆನಂದ ದೇವಾಡಿಗ, ರಮೇಶ್ ದೇವಾಡಿಗ, ಲಕ್ಷ್ಮಿದಾಸ್ ಸೇರಿದಂತೆ ಹಲವರು ಪಿಕ್‌ನಿಕ್‌ನ ನೇತೃತ್ವವನ್ನು ವಹಿಸಿದ್ದರು.

Devadiga duabi picnic- Dec 19-2015-002

Devadiga duabi picnic- Dec 19-2015-007

Devadiga duabi picnic- Dec 19-2015-014

Devadiga duabi picnic- Dec 19-2015-021

Devadiga duabi picnic- Dec 19-2015-022

Devadiga duabi picnic- Dec 19-2015-025

Devadiga duabi picnic- Dec 19-2015-029

Devadiga duabi picnic- Dec 19-2015-030

Devadiga duabi picnic- Dec 19-2015-031

Devadiga duabi picnic- Dec 19-2015-035

Devadiga duabi picnic- Dec 19-2015-038

Devadiga duabi picnic- Dec 19-2015-039

Devadiga duabi picnic- Dec 19-2015-040

Devadiga duabi picnic- Dec 19-2015-041

Devadiga duabi picnic- Dec 19-2015-042

ಪುರುಷರು, ಮಹಿಳೆಯರು, ಮಕ್ಕಳಿಗೆ ನಾನಾ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಜೊತೆಗೆ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

Devadiga duabi picnic- Dec 19-2015-044

Devadiga duabi picnic- Dec 19-2015-046

Devadiga duabi picnic- Dec 19-2015-049

Devadiga duabi picnic- Dec 19-2015-050

Devadiga duabi picnic- Dec 19-2015-055

Devadiga duabi picnic- Dec 19-2015-057

Devadiga duabi picnic- Dec 19-2015-059

Devadiga duabi picnic- Dec 19-2015-060

Devadiga duabi picnic- Dec 19-2015-063

Devadiga duabi picnic- Dec 19-2015-064

Devadiga duabi picnic- Dec 19-2015-065

Devadiga duabi picnic- Dec 19-2015-071

Devadiga duabi picnic- Dec 19-2015-089

ಬಾರಕೂರಿನಲ್ಲಿ ನಿರ್ಮಾಣವಾಗುತ್ತಿರುವ ಏಕನಾಥೇಶ್ವರ ದೇವಸ್ಥಾನದ ಟ್ರಸ್ಟಿಯೂ ಆಗಿರುವ ಹರೀಶ್ ಶೇರಿಗಾರ್ ಅವರು ಪಿಕ್‌ನಿಕ್‌ನ ಕೊನೆಯಲ್ಲಿ ಮುಂದಿನ ತಿಂಗಳ ಜನವರಿ 21ರಂದು ನಡೆಯಲಿರುವ ದೇವಸ್ಥಾನದ ಶಿಲಾನ್ಯಾಸದ ಕುರಿತು ಮಾತನಾಡಿ, ಕಾರ್ಯಕ್ರಮಕ್ಕೆ ಎಲ್ಲರಿಗೂ ಆಹ್ವಾನವಿತ್ತರು.

Write A Comment