ಅಂತರಾಷ್ಟ್ರೀಯ

ದುಬೈಯಲ್ಲಿ ಜ.8ರಂದು ಪ್ರದರ್ಶನಗೊಳ್ಳಲಿರುವ ಹರೀಶ್ ಶೇರಿಗಾರ್ ಸಾರಥ್ಯದ ‘ಧೂಮ್ ಧಮಾಕ-2016’ ಕಾಮಿಡಿ ಶೋನ ಟಿಕೇಟ್ ಬಿಡುಗಡೆ: ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದ್ದಾರೆ ಜಾನಿ ಲಿವರ್

Pinterest LinkedIn Tumblr

Dubai Dhoom Dhamaka-Dec 26-2015-064

ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಉದಯ್

ದುಬೈ, ಡಿ.27: ದುಬೈ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್‌ನ ಆಡಳಿತ ನಿರ್ದೇಶಕ, ಖ್ಯಾತ ಹಾಡುಗಾರರೂ ಆಗಿರುವ ಹರೀಶ್ ಶೇರಿಗಾರ್ ನೇತೃತ್ವದಲ್ಲಿ ಮೂರನೇ ಬಾರಿಗೆ ಜನವರಿ 8ರಂದು ಪ್ರದರ್ಶನಗೊಳ್ಳಲಿರುವ ‘ಧೂಮ್ ಧಮಾಕ-2016’ ಕಾಮಿಡಿ ಶೋನ ಟಿಕೇಟ್ ಬಿಡುಗಡೆ ಕಾರ್ಯಕ್ರಮವು ಗುರುವಾರ ದುಬೈಯ ಗಿಸೆಸ್‌ನ ಫೋರ್ಚುನ್ ಪ್ಲಾಝಾ ಹೊಟೇಲ್‌ನ ಬ್ಯಾಂಕ್ವನೆಟ್ ಸಭಾಂಗಣದಲ್ಲಿ ನಡೆಯಿತು.

Dubai Dhoom Dhamaka-Dec 26-2015-011

Dubai Dhoom Dhamaka-Dec 26-2015-052

Dubai Dhoom Dhamaka-Dec 26-2015-068

Dubai Dhoom Dhamaka-Dec 26-2015-074

Dubai Dhoom Dhamaka-Dec 26-2015-076

ಜನವರಿ 8 ರಂದು (ಶುಕ್ರವಾರ) ಸಂಜೆ 6 ಗಂಟೆಗೆ ದುಬೈಯ ಇಂಡಿಯನ್ ಹೈಸ್ಕೂಲ್‌ನ ಶೇಖ್ ರಶೀದ್ ಆಡಿಟೋರಿಯಂನಲ್ಲಿ ಅದ್ದೂರಿಯ ‘ಧೂಮ್ ಧಮಾಕ-2016’ ಕಾಮಿಡಿ ಶೋ ಪ್ರದರ್ಶನಗೊಳ್ಳಲಿದೆ. ನಿರ್ಗತಿಕ ಮತ್ತು ಬಡವರಿಗೆ ದೇಣಿಗೆ ಸಂಗ್ರಹಿಸುವ ಮಹತ್ತರ ಉದ್ದೇಶದಿಂದ ಈ ಪ್ರದರ್ಶನ ಏರ್ಪಡಿಸಿರುವ ಹರೀಶ್ ಶೇರಿಗಾರ್, ಪ್ರದರ್ಶನದ ಬಳಿಕ ದೇಣಿಗೆ ನೀಡುವ ಸಂಸ್ಥೆಯ ಹೆಸರನ್ನು ಘೋಷಿಸಲಿದ್ದಾರೆ.

Dubai Dhoom Dhamaka-Dec 26-2015-001

Dubai Dhoom Dhamaka-Dec 26-2015-002

Dubai Dhoom Dhamaka-Dec 26-2015-003

Dubai Dhoom Dhamaka-Dec 26-2015-004

Dubai Dhoom Dhamaka-Dec 26-2015-005

Dubai Dhoom Dhamaka-Dec 26-2015-007

Dubai Dhoom Dhamaka-Dec 26-2015-008

Dubai Dhoom Dhamaka-Dec 26-2015-012

Dubai Dhoom Dhamaka-Dec 26-2015-013

Dubai Dhoom Dhamaka-Dec 26-2015-015

Dubai Dhoom Dhamaka-Dec 26-2015-018

Dubai Dhoom Dhamaka-Dec 26-2015-021

Dubai Dhoom Dhamaka-Dec 26-2015-023

Dubai Dhoom Dhamaka-Dec 26-2015-028

Dubai Dhoom Dhamaka-Dec 26-2015-029

ಟಿಕೇಟ್ ಬಿಡುಗಡೆ ಸಮಾರಂಭವನ್ನು ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ‘ಧೂಮ್ ಧಮಾಕ-2016’ ಕಾಮಿಡಿ ಶೋನ ಟಿಕೆಟ್ ಬಿಡುಗಡೆಯನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತಮ ಶೆಟ್ಟಿ, ಉದ್ಯಮಿ ಹರೀಶ್ ಬಂಗೇರ, ದಿನೇಶ್ ಶೇರಿಗಾರ್ ಬಿಡುಗಡೆಗೊಳಿಸಿದರು.

ಈ ಬಾರಿಯ ಧೂಮ್ ಧಮಾಕದಲ್ಲಿ ಬಾಲಿವುಡ್‌ನ ಖ್ಯಾತ, ಹೆಸರಾಂತ ಹಾಸ್ಯ ಕಲಾವಿದ, ಹಾಸ್ಯರಾಜ ಎಂದೇ ಖ್ಯಾತರಾಗಿರುವ ಜಾನಿ ಲಿವರ್ ತಮ್ಮ ಪುತ್ರಿ ಜಮಿ ಲಿವರ್ ಅವರೊಂದಿಗೆ ಪ್ರದರ್ಶನ ನೀಡುತ್ತಿರುವುದು ಸಮಾರಂಭಕ್ಕೆ ಮತ್ತಷ್ಟು ಮೆರೆಗುತರಲಿದೆ.

Dubai Dhoom Dhamaka-Dec 26-2015-030

Dubai Dhoom Dhamaka-Dec 26-2015-031

Dubai Dhoom Dhamaka-Dec 26-2015-034

Dubai Dhoom Dhamaka-Dec 26-2015-036

Dubai Dhoom Dhamaka-Dec 26-2015-040

Dubai Dhoom Dhamaka-Dec 26-2015-041

Dubai Dhoom Dhamaka-Dec 26-2015-042

Dubai Dhoom Dhamaka-Dec 26-2015-043

Dubai Dhoom Dhamaka-Dec 26-2015-044

Dubai Dhoom Dhamaka-Dec 26-2015-048

Dubai Dhoom Dhamaka-Dec 26-2015-050

Dubai Dhoom Dhamaka-Dec 26-2015-055

Dubai Dhoom Dhamaka-Dec 26-2015-056

Dubai Dhoom Dhamaka-Dec 26-2015-058

‘ಧೂಮ್ ಧಮಾಕ-2016’ ಕಾಮಿಡಿ ಶೋನಲ್ಲಿ ಹಾಸ್ಯ ನಟ ಜಾನಿ ಲಿವರ್ ತಮ್ಮ ಹಾಸ್ಯವನ್ನು ಪ್ರದರ್ಶಿಸಲಿರುವುದರಿಂದ ಟಿಕೇಟ್ ಖರೀದಿ ಬಲುಜೋರಾಗಿದೆ. ಕಾರ್ಯಕ್ರಮದ ಅರ್ಧದಷ್ಟು ಟಿಕೇಟ್ ಈಗಾಗಲೇ ಖಾಲಿಯಾಗಿದ್ದು, ಇನ್ನರ್ಧದಷ್ಟು ಮಾತ್ರ ಬಾಕಿ ಉಳಿದಿದ್ದು, ಆದಷ್ಟು ಬೇಗ ಖರೀದಿಸಿ, ತಮ್ಮ ಉಪಸ್ಥಿತಿಯನ್ನು ಖಾತರಿಪಡಿಸಿಕೊಳ್ಳಿ.

ಆನ್‌ಲೈನ್ ಬುಕ್ಕಿಂಗ್‌ಗಾಗಿ ಈ ವೆಬ್‌ಸೈಟ್‌ಗೆ ಲಾಗಿನ್ ಆಗಿರಿ……..

www.dhoomdhamaka2016.com

‘ಧೂಮ್ ಧಮಾಕ-2016’ ಕಾಮಿಡಿ ಶೋನಲ್ಲಿ ಖ್ಯಾತ ನೃತ್ಯ ಪಟುಗಳಾದ ಪ್ರಥಮ ಪ್ರಸಾದ್ ರಾವ್ ಮತ್ತು ಸೂರ್ಯ ಎನ್.ರಾವ್ ಅವರ ಸಮ್ಮಿಲನ ನೃತ್ಯರೂಪಕ ಕೂಡಾ ನಡೆಯಲಿದೆ. ಸಮ್ಮಿಲನದಲ್ಲಿ ವಿವಿಧ ಮಾದರಿ, ವಿನ್ಯಾಸಗಳು, ಭಾರತೀಯ ಶಾಸ್ತ್ರೀಯ ನೃತ್ಯ ಮಾದರಿಗಳು, ಕೂಚುಪುಡಿ ಮತ್ತು ಕಥಕ್‌ನಂತಹ ನೃತ್ಯ ರೂಪಗಳು ಪ್ರದರ್ಶನಗೊಳ್ಳಲಿದೆ.

Dubai Dhoom Dhamaka-Dec 26-2015-067

Dubai Dhoom Dhamaka-Dec 26-2015-068

Dubai Dhoom Dhamaka-Dec 26-2015-072

Dubai Dhoom Dhamaka-Dec 26-2015-073

Dubai Dhoom Dhamaka-Dec 26-2015-075

Dubai Dhoom Dhamaka-Dec 26-2015-077

Dubai Dhoom Dhamaka-Dec 26-2015-078

Dubai Dhoom Dhamaka-Dec 26-2015-079

Dubai Dhoom Dhamaka-Dec 26-2015-082

Dubai Dhoom Dhamaka-Dec 26-2015-085

Dubai Dhoom Dhamaka-Dec 26-2015-088

Dubai Dhoom Dhamaka-Dec 26-2015-089

Dubai Dhoom Dhamaka-Dec 26-2015-092

ಇವರಿಬ್ಬರು ಬೆಂಗಳೂರಿನಲ್ಲಿ ಮಹಾಮಾಯ ಆರ್ಟ್ಸ್ ಫೌಂಡೇಶನ್ ನಡೆಸುತ್ತಿದ್ದು, ಕಟಕ್ ಅಂತಾರಾಷ್ಟ್ರೀಯ ನೃತ್ಯ ಹಬ್ಬದಲ್ಲಿ ನೃತ್ಯ ಶಿರೋಮಣಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮಾತ್ರವಲ್ಲ ಭುವನೇಶ್ವರಿಯಲ್ಲಿ ನಡೆದ ಶಾಂತಿ ಹಬ್ಬದಲ್ಲಿ ಒಡಿಸ್ಸಾ ಸರ್ಕಾರದಿಂದ ನ್ಯಾಷನಲ್ ಎಕ್ಸಲೆನ್ಸ್ ಪ್ರಶಸ್ತಿ ಪಡೆದಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಕನ್ನಡ ಚಲನಚಿತ್ರ ಶ್ರೀ ಸಾಯಿ ಚಿತ್ರದಲ್ಲೂ ಅವರು ನಟಿಸಿದ್ದಾರೆ.

Dubai Dhoom Dhamaka-Dec 26-2015-093

Dubai Dhoom Dhamaka-Dec 26-2015-098

Dubai Dhoom Dhamaka-Dec 26-2015-104

Dubai Dhoom Dhamaka-Dec 26-2015-106

Dubai Dhoom Dhamaka-Dec 26-2015-107

Dubai Dhoom Dhamaka-Dec 26-2015-112

Dubai Dhoom Dhamaka-Dec 26-2015-114

Dubai Dhoom Dhamaka-Dec 26-2015-115

Dubai Dhoom Dhamaka-Dec 26-2015-120

Dubai Dhoom Dhamaka-Dec 26-2015-121

Dubai Dhoom Dhamaka-Dec 26-2015-122

Dubai Dhoom Dhamaka-Dec 26-2015-125

Dubai Dhoom Dhamaka-Dec 26-2015-126

Dubai Dhoom Dhamaka-Dec 26-2015-128

Dubai Dhoom Dhamaka-Dec 26-2015-130

Dubai Dhoom Dhamaka-Dec 26-2015-134

Dubai Dhoom Dhamaka-Dec 26-2015-135

Dubai Dhoom Dhamaka-Dec 26-2015-138

ಟಿಕೇಟ್ ಬಿಡುಗಡೆ ಸಮಾರಂಭದಲ್ಲಿ ರೇಡಿಯೋ ಸ್ಪೈಸ್‌ನ ಸಂದೀಪ್, ಡಿಯೋ ಜಾಕಿಗಳಾದ ಆರ್.ಜೆ.ವೇದ್ ಹಾಗೂ ಆರ್.ಜೆ.ಶ್ರುತಿ ಭಾಗವಹಿಸಿ, ವಿವಿಧ ಸಿನೆಮಾ ನಾಯಕರ ಮಿಮಿಕ್ರಿ ಮಾಡಿ ಮನರಂಜಿಸಿದರು. ಅರ್ಲ್‌ಜಾಯ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಪ್ರದರ್ಶನದ ಟಿಕೇಟ್ ಸಿಗುವ ಸ್ಥಳ:
ದುಬೈಯ ಅಲ್‌ರಾಸ್, ಮೀನಾ ಬಝಾರ್, ಕರಾಮ ಹಾಗೂ ದೇರಾದ ಚೋಯ್ತರಾಮ್ಸ್‌ನ ಔಟ್ಲೆಟ್ ನಲ್ಲಿ ಟಿಕೆಟ್ ಲಭ್ಯವಿದೆ.
ಗಿಸ್ಸೇಸ್ ನ ಅಂಬಾ(ವೀನಸ್) ರೆಸ್ಟೋರೆಂಟ್ ನಲ್ಲಿ ಟಿಕೆಟ್ ಲಭ್ಯವಿದೆ.

ಆನ್‌ಲೈನ್ ಬುಕ್ಕಿಂಗ್‌ಗಾಗಿ …….
www.dhoomdhamaka2016.com Mail: hs9466@gmail.com or SMS / what’s up 97155- 6609466

Write A Comment