ಕರಾವಳಿ

ಕಲ್ಕೂರ ಪ್ರತಿಷ್ಠಾನದಿಂದ ಪೇಜಾವರ ಶ್ರೀಗಳಿಗೆ ಗುರುವಂದನಾ ತುಲಾಭಾರ ಕಾರ್ಯಕ್ರಮ

Pinterest LinkedIn Tumblr

Kalkura_swamiji_tulbar_1

ಮಂಗಳೂರು, ಜ.7: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪರ್ಯಾಯ ಸರ್ವಜ್ಞ ಪೀಠಾರೋಹಣ ಗೈಯ್ಯಲಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಿಗೆ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ಗುರುವಂದನಾ ತುಲಾಭಾರ ಕಾರ್ಯಕ್ರಮ ಗುರುವಾರ ಸಂಜೆ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜುಪ್ರಾಸಾದದಲ್ಲಿ ಜರಗಿತು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಉಡುಪಿ ಪಯಾರ್ಯ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ಪ್ರದೀಪ ಕುಮಾರ ಕಲ್ಕೂರರವರ ನೇತ್ರತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳಿಗೆ ಹಾರಾರ್ಪಣೆಗೈಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಯಿತು.

Kalkura_swamiji_tulbar_2 Kalkura_swamiji_tulbar_3 Kalkura_swamiji_tulbar_4 Kalkura_swamiji_tulbar_5 Kalkura_swamiji_tulbar_6 Kalkura_swamiji_tulbar_7 Kalkura_swamiji_tulbar_8 Kalkura_swamiji_tulbar_9 Kalkura_swamiji_tulbar_10 Kalkura_swamiji_tulbar_11 Kalkura_swamiji_tulbar_12 Kalkura_swamiji_tulbar_13 Kalkura_swamiji_tulbar_14 Kalkura_swamiji_tulbar_15 Kalkura_swamiji_tulbar_16 Kalkura_swamiji_tulbar_17 Kalkura_swamiji_tulbar_18 Kalkura_swamiji_tulbar_19 Kalkura_swamiji_tulbar_20 Kalkura_swamiji_tulbar_21 Kalkura_swamiji_tulbar_22 Kalkura_swamiji_tulbar_23 Kalkura_swamiji_tulbar_24 Kalkura_swamiji_tulbar_25

ಹೆಚ್ಚಿನ ವಿವರ ನಿರೀಕ್ಷಿಸಿ..

Write A Comment