ಕರಾವಳಿ

ಕೆ.ಐ.ಸಿ.ದುಬೈ ಸಮಿತಿಯ ಸಾರಥಿಗಳಾಗಿ ಅಶ್ರಫ್ ಖಾನ್ ಮಾಂತೂರ್ ಹಾಗೂ ಮುಸ್ತಫಾ ಗೂನಡ್ಕ ಪುನರಾಯ್ಕೆ

Pinterest LinkedIn Tumblr

2121

ಗೌರವಾದ್ಯಕ್ಷರಾಗಿ ಅಬ್ದುಲ್ ಖಾದರ್ ಬೈತಡ್ಕ , ಕಾರ್ಯಧ್ಯಕ್ಷರಾಗಿ ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ ಕೋಶಾಧಿಕಾರಿ ಯಾಗಿ ಅಶ್ರಫ್ ಅರ್ತಿಕರೆ.

ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆ.ಐ.ಸಿ.) ದುಬೈ ಸಮಿತಿಯ ವಾರ್ಷಿಕ ಮಹಾಸಭೆ ಯು ಇತ್ತೀಚಿಗೆ ರಾಫೀ ಹೋಟೆಲ್ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷರಾದ ಜ!ಅಶ್ರಫ್ ಖಾನ್ ಮಾಂತೂರು ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಯ್ಯದ್ ಅಸ್ಗರಲಿ ತಂಙಳ್ ಕೊಲ್ಪೆ ರವರು ಪ್ರಾರ್ಥಿಸಿ, ಉದ್ಘಾಟಿಸಿ ಮಾತನಾಡಿದ ಅವರು ಕೆ ಐ ಸಿ ದುಬೈ ಸಮಿತಿಯ ಕಾರ್ಯವೈಖರಿ ಹಾಗೂ ಅಕಾಡೆಮಿ ವಿಧ್ಯಾರ್ಥಿಗಳಿಗಾಗಿ ಪಧಾಧಿಕಾರಿಗಳು ನೀಡುತ್ತಿರುವ ಸಹಕಾರವನ್ನು ಪ್ರಶಂಸಿ ,ಅಕಾಡೆಮಿಯಲ್ಲಿ ನಡೆದ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ ಅನುಭವವನ್ನು , ಅಲ್ಲಿನ ಪರಿಸ್ತಿತಿಯನ್ನು ವಿವರಿಸಿ, ಪಧಾಧಿಕಾರಿಗಳಾದ ತಾವೆಲ್ಲರೂ ಉತ್ಸಾಹದಿಂದ ಮುಂದೆ ಬಂದು ಕೆ ಐ ಸಿ ಯನ್ನು ಬೆಂಬಲಿಸುವಂತೆ ಕೇಳಿಕೊಂಡರು. ನಂತರ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ಸಮಿತಿಯ ಉದ್ದೇಶ ಹಾಗೂ ಪ್ರಸಕ್ತ ವರ್ಷದಲ್ಲಿ ಕೆ ಐ ಸಿ ದುಬೈ ಸಮಿತಿ ಯನ್ನು ಬೆಂಬಲಿಸಿ ಪ್ರೋತ್ಸಾಹಿಸಿದ ಪಧಾಧಿಕಾರಿಗಳನ್ನು ಸ್ಮರಿಸಿಕೊಂಡು ಅತಿಥಿ ಗಳನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

20160101_145129

20160101_145822

20160101_152124

20160101_152137

20160101_162640

ಸಮಿತಿಯ ಒಂದು ವರ್ಷಗಳಲ್ಲಿ ಕೈಗೊಂಡ ಕಾರ್ಯಚಟುವಟಿಕೆ , ಮುಂದಿನ ಕಾರ್ಯಯೋಜನೆ ಹಾಗೂ ಮುಂದೆ ಸಂಸ್ಥೆಯಲ್ಲಿನ ಉದ್ದೇಶದ ಮೊದಲಾದವುಗಳನ್ನೊಳಗೊಂಡ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿ ಮುಸ್ತಫಾ ಗೂನಡ್ಕ ರವರು ಮಂಡಿಸಿ ಅಂಗೀಕಾರಕ್ಕಾಗಿ ಅಧ್ಯಕ್ಷರಿಗೆ ಸಮರ್ಪಿಸಿದರು.

ಪ್ರಸಕ್ತ ಸಮಿತಿ ಅಧ್ಯಕ್ಷರು , ಸಭಾದ್ಯಕ್ಷರು ಆದ ಅಶ್ರಫ್ ಖಾನ್ ಮಾಂತೂರು ರವರು ಮಾತನಾಡಿ ಕಳೆದ ಒಂದು ವರ್ಷಗಳು ಕೆ.ಐ.ಸಿ.ದುಬೈ ಸಮಿತಿಯ ಜೊತೆ ಸಹಕರಿಸಿದ ಸರ್ವರಿಗೂ ಕ್ರತಜ್ಞತೆಗಳನ್ನು ಸಲ್ಲಿಸಿ ಕೆ.ಐ.ಸಿ.ಯ.ಮುಂದಿನ ಕಾರ್ಯೋದ್ದೇಶಗಳನ್ನು ವಿವರಿಸಿ ಕೆ.ಐ.ಸಿ.ಯನ್ನು ಇನ್ನೂ ಉತ್ತುಂಗಕ್ಕೆ ಏರಿಸಲು ಎಲ್ಲರೂ ಶಕ್ತಿ ಮೀರಿ ಶ್ರಮಿಸಬೇಕೆಂದು ಕರೆಯಿತ್ತು ಹಾಲಿ ಸಮಿತಿಯನ್ನು ಬರಕಾಸ್ತು ಗೊಳಿಸಿರುವುದನ್ನು ಘೋಷಿಸಿ ಮುಂದೆ ಉತ್ತಮ ಸಮಿತಿಯು ಮೂಡಿಬರಲಿ ಎಂದು ಶುಭ ಹಾರೈಸಿದರು.

ನಂತರ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷರಾದ ಶರೀಫ್ ಕಾವು ರವರು ನೂತನ 2016-17ನೇ ಸಾಲಿಗೆ ಸಮಿತಿಯ ಪಧಾಧಿಕಾರಿಗಳ ಆಯ್ಕೆಯ ಜವಾಬ್ದಾರಿಯನ್ನು ವಹಿಸಿ ಮಾತನಾಡಿ ಕೆ ಐ ಸಿ ಯು ಇಂದು ಸರ್ವ ಕ್ಷೇತ್ರಗಳಲ್ಲೂ ಬೆಳ್ಳಿ ನಕ್ಷತ್ರಗಳಂತೆ ಮಿನುಗುತ್ತಿದ್ದು , ನಮ್ಮ ಸಂಸ್ಥೆಯಲ್ಲಿ ಕಲಿತ ವಿಧ್ಯಾರ್ಥಿಗಳು ನಾನ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯನ್ನು ಮಾಡುತ್ತಿದ್ದು ಇದು ನಾವು ನೀಡುತ್ತಿರುವ ಶಿಸ್ತು ಬದ್ದ ವಿಧ್ಯಾಭ್ಯಾಸದ ಉದಾಹರನೆಯಾಗಿದ್ದು , ಮುಂದೆ ನಮ್ಮ ಲ್ಲಿ ಹಲವಾರು ಕಾಮಗಾರಿಗಳು ತಲೆ ಎತ್ತಲಿದ್ದು , ಬಡ ವಿಧ್ಯಾರ್ಥಿಗಳಿಗೆ ಉಪಯುಕ್ತ ಸಂಸ್ಥೆಯಾಗಿ ಮಾರ್ಪಡಲಿದ್ದು ಮುಂದಿನ ಪಧಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ನಮ್ಮೊಂದಿಗೆ ಸಹಕರಿಸುವಂತೆ ಕೇಳಿಕೊಂಡು ನೂತನ ಸಮಿತಿ ಆಯ್ಕೆಗೆ ಚಾಲನೆ ನೀಡಿದರು

ನೂತನ ಸಮಿತಿ ಪಧಾಧಿಕಾರಿಗಳು

ಗೌರವ ಸಲಹೆಗಾರರು;
ಬಹು!ಸಯ್ಯದ್ ಅಸ್ಗರಲಿ ತಂಙಳ್
ಹಾಜಿ ಮೊಯಿದೀನ್ ಕುಟ್ಟಿ ದಿಬ್ಬ
ಅಬ್ದುಲ್ ಸಲಾಂ ಬಪ್ಪಳಿಗೆ.
ಶರೀಫ್ ಕಾವು

ಗೌರವಾದ್ಯಕ್ಷರಾಗಿ: ಅಬ್ದುಲ್ ಕಾದರ್ ಬೈತಡ್ಕ
ಅದ್ಯಕ್ಷರು; ಅಶ್ರಫ್ ಖಾನ್ ಮಾಂತೂರು.
ಕಾರ್ಯದ್ಯಕ್ಷರು; ಸುಲೈಮಾನ್ ಮೌಲವಿ ಕಲ್ಲೇಗ.
ಉಪಾದ್ಯಕ್ಷರು; ರಫೀಕ್ ಆತೂರು.
ಅಬ್ಬಾಸ್ ಕೇಕುಡೆ.
ಅಶ್ರಫ್ ಸಿಟಿ ಡ್ರೀಮ್
ರಜಾಕ್ ನೀರ್ಕಜೆ

ಪ್ರಧಾನ ಕಾರ್ಯದರ್ಶಿ: ಮುಸ್ತಫಾ ಗೂನಡ್ಕ.
ಕಾರ್ಯದರ್ಶಿಗಳು : ಅಶ್ರಫ್ ಪರ್ಲಡ್ಕ
ಹಮೀದ್ ಮಣಿಲ.
ಅಶ್ರಫ್ ಬುಳೇರಿಕಟ್ಟೆ.

ಕೋಶಾಧಿಕಾರಿ: ಅಶ್ರಫ್ ಅರ್ತಿಕರೆ.
ಸಂಘಟನಾ ಕಾರ್ಯದರ್ಶಿ :
ನವಾಸ್ ಬಿ.ಸಿ.ರೋಡು.
ಇಲ್ಯಾಸ್ ಕಡಬ
ಅನ್ವರ್ ಮಾಣಿಲ
ರಫೀಕ್ ಮುಕ್ವೆ

ಲೆಕ್ಕ ಪರಿಶೋಧಕರು: ರಷೀದ್ ಮುನ್ನಾ
ರಿಪಾಯಿ ಗೂನಡ್ಕ

ಪತ್ರಿಕಾ ಪ್ರತಿನಿಧಿಗಳು :
ಜಬ್ಬಾರ್ ಬೈತಡ್ಕ
ಜಾಬಿರ್ ಬೆಟ್ಟಂಪಾಡಿ.
ಆಸಿಫ್ ಮರೀಲ್
ಅಬ್ದುಲ್ ಅಝೀಝ್ಃ ಸೊರಕೆ
ಸಂಚಾಲಕರು;
ಉಸ್ಮಾನ್ ಕೆಮ್ಮಿಂಜೆ
ಶರೀಫ್ ಕೊಡ್ನೀರ್.
ಅಶ್ರಫ್ ಬಾಂಬಿಲ
ಹಾಜಿ ಸುಲೈಮಾನ್ ಕೊಡಿಪ್ಪಾಡಿ
ಹೈದರ್ ಸಂಪ್ಯ
ಆಸಿಫ್ ಕಂಬಳಬೆಟ್ಟು

ಧಾರ್ಮಿಕ ಸಲಹೆಗಾರರು;
ಬಹು!ಅಬ್ದುಲ್ಲ ನಹೀಮಿ
ಬಹು! ಅಬ್ದುಲ್ ರಜಾಕ್ ಪಾತೂರು
ಬಹು! ಅಶ್ರಫ್ ಅಮ್ಜದಿ

ಸಲಹಾ ಸಮಿತಿ ಸದಸ್ಯರು:
ಬದ್ರುದ್ದೀನ್ ಹೆಂತಾರ್
ನೂರ್ ಮಹಮ್ಮದ್ ನೀರ್ಕಜೆ
ಅಬ್ದುಲ್ ಕಾದರ್ ಸಂಪ್ಯ
ಹಾಜಿ ಅಬ್ದುಲ್ ರಜಾಕ್ ಮಣಿಲ
ಅಬ್ದುಲ್ ರಜಾಕ್ ಸೋಂಪಾಡಿ

ಕಾರ್ಯಕಾರಿ ಸಮಿತಿ ಪಧಾಧಿಕಾರಿಗಳು
ಅಸೀಸ್ ಸೋಂಪಾಡಿ
ರಹ್ಮಾನ್ ಪೆರಾಜೆ
ಅನ್ಸಾಫ್ ಪಾತೂರು
ಅಬ್ದುಲ್ ಲತೀಫ್ ಕೂರ್ನಡ್ಕ
ಸಲೀಂ ಕೂರ
ಸಂಶುದ್ದೀನ್ ಮಲಪ್ಪುರಂ
ಇಕ್ಬಾಲ್ ಬೈತಡ್ಕ
ಮಹಮ್ಮದ್ ಪೈವಳಿಕೆ
ಹಂಸ ಮಲಪ್ಪುರಂ
ಜಕರಿಯಾ ಮೂಳಾರ್
ಇಸ್ಮಾಯಿಲ್ ಅರಿಯಡ್ಕ
ಬಷೀರ್ ಅರಿಯಡ್ಕ
ನಾಸಿರ್ ಕಂಬಳಬೆಟ್ಟು
ಮುಸ್ತಫಾ ಉಜಿರೆ
ಅಲಿ ಈಶ್ವರ ಮಂಗಳ
ಅಕ್ಬರ್ ವಿಟ್ಲ
ಹಸನ್ ವಿಟ್ಲ
ಸಂಶುದ್ದೀನ್ ಈಶ್ವರ ಮಂಗಳ
ಸಮೀರ್ ಗೂನಡ್ಕ
ಯಾಕೂಬ್ ಹೊಸ್ಮಠ
ಸಮೀರ್ ಕಲ್ಲಾರೆ
ಶಾಹುಲ್ ಬಿ.ಸಿ ರೋಡು
ಆಸಿಕ್ ಕೂರ್ನಡ್ಕ
ಆರಿಸ್ ಪಾಪೆತಡ್ಕ
ಹಸೈನಾರ್ ಕರ್ನೂರ್
ಇಸಾಕ್ ಕೂರ್ನಡ್ಕ
ಬಷೀರ್ ಕೆಮ್ಮಿಂಜೆ
ಅಬ್ಬಾಸ್ ಕೊಡಿಪ್ಪಾಡಿ
ಇಸ್ಮಾಯಿಲ್ ತಿಂಗಳಾಡಿ
ರಫೀಕ್ ಸಂಪ್ಯ
ಇಫ್ತಿಕಾರ್ ಕಣ್ಣೂರು

ಕಾರ್ಯಕ್ರಮದಲ್ಲಿ ಹಾಜರಿದ್ದ ಕೇಂದ್ರ ಸಮಿತಿ ಅಧ್ಯಕ್ಷರಾದ ಹಾಜಿ ಮೊಯಿದೀನ್ ಕುಟ್ಟಿ ದಿಬ್ಬ, ದುಬೈ ಸಮಿತಿ ಗೌರವಾಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ ಶಾರ್ಜಃ ಸಮಿತಿ ಅಧ್ಯಕ್ಷರಾದ ಬ್ದುಲ್ ರಜಾಕ್ ಹಾಜಿ ಮಣಿಲ, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮಹಮ್ಮದ್ ನೀರ್ಕಜೆ, ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ರಜಾಕ್ ಸೋಂಪಾಡಿ, ಕೇಂದ್ರ ಸಮಿತಿ ಲೆಕ್ಕ ಪರಿಶೋಧಕರಾದ ಬದ್ರುದ್ದೀನ್ ಹೆಂತಾರ್ ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು.
ಅಶ್ರಫ್ ಪರ್ಲಡ್ಕ ಯವರು ಕಾರ್ಯಕ್ರಮ ನಿರೂಪಿಸಿ, ಹಮೀದ್ ಮಣಿಲ ವಂದಿಸಿದರು.

Write A Comment