ಕರ್ನಾಟಕ

ಹಳಿ ತಪ್ಪಿದ ಇಂಜಿನ್ ಪ್ರಯಾಣಿಕರು ಪಾರು !

Pinterest LinkedIn Tumblr

train

ಮೈಸೂರು: ಇಂದು ಬೆಳಗ್ಗೆ ಮೈಸೂರಿನಿಂದ ಬೆಳಗ್ಗೆ 8-15 ಕ್ಕೆ ಹೊರಟ ಮಾಲ್ಗುಡಿ ಎಕ್ಸ್ ಪ್ರಸ್ ರೈಲಿನ ಇಂಜಿನ್ ಹಳಿ ತಪ್ಪಿದ್ದರಿಂದ ಬೆಂಗಳೂರಿಗೆ ತೆರಳುವ ಇತರ ಎಲ್ಲ ರೈಲುಗಳು 20 ನಿಮಿಷ ತಡವಾಗಿ ಸಂಚರಿಸಿದವು.

ಇಂದು ಬೆಳಗ್ಗೆ 8-15 ಕ್ಕೆ ಮೈಸೂರನ್ನು ಬಿಟ್ಟ ಮಾಲ್ಗುಡಿ ಎಕ್ಸ್ ಪ್ರಸ್ ರೈಲಿನ ಕೇವಲ 200 ಮೀಟರ್ ಗಳಷ್ಟು ಚಲಿಸುವಷ್ಟರಲ್ಲಿಯೇ ಇಂಜಿನ್ ಹಳಿ ತಪ್ಪಿತು. ರೈಲು ಕಡಿಮೆ ವೇಗದಲ್ಲಿ ಚಲಿಸುತ್ತಿದ್ದರಿಂದ ಯಾವುದೇ ಹಾನಿಯಾಗಲಿಲ್ಲ. ಇಂಜಿನ್ ಹಳಿ ತಪ್ಪಲು ಏನು ಕಾರಣ? ಎಂಬುದನ್ನು ತಿಳಿಯಲು ನಿಭಾಗೀಯ ವ್ಯವಸ್ಥಾಪಕ ರಾಜ್ ಕುಮಾರ್ ಲಾಲ್ ತನಿಖೆಗೆ ಆದೇಶಿಸಿದ್ದಾರೆ.

Write A Comment