ಬೆಂಗಳೂರು, ಫೆ.21- ರಾಜ್ಯದಲ್ಲಿ ಎರಡು ಹಂತಗಳಲ್ಲಿ ನಡೆದ ತಾಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಮತದಾನದ ಶೇಕಡಾವಾರು ಪ್ರಮಾಣ ಈ ಕೆಳಕಂಡಂತಿದೆ. ಶೇಕಡಾವಾರು ಮತದಾನದ ಪ್ರಮಾಣ
ಮೊದಲನೆ ಹಂತ
1. ಬೆಂಗಳೂರು ನಗರ 69.77
2.ಬೆಂಗಳೂರು ಗ್ರಾಮಾಂತರ83.90
3. ರಾಮನಗರ 81.95
4. ಚಿತ್ರದುರ್ಗ 73.81
5. ದಾವಣಗೆರೆ 75.63
6. ಕೋಲಾರ 81.52
7. ಚಿಕ್ಕಬಳ್ಳಾಪುರ 80.97
8. ಶಿವಮೊಗ್ಗ 73.05
9. ಬೆಳಗಾವಿ 70.83
10. ಬಾಗಲಕೋಟೆ 71.16
11. ಧಾರವಾಡ 70.75
12. ಗದಗ 67.28
13. ಹಾವೇರಿ 72.37
14. ಉತ್ತರ ಕನ್ನಡ 67.54
ಎರಡನೆ ಹಂತ
1. ಚಿಕ್ಕಮಗಳೂರು 70.53
2. ದಕ್ಷಿಣ ಕನ್ನಡ 69.16
3. ಉಡುಪಿ 68.17
4. ಹಾಸನ 74.49
5. ಕೊಡಗು 65.29
6. ಮಂಡ್ಯ 73.31
7. ಮೈಸೂರು 74.65
7. ಚಾಮರಾಜನಗರ 74.60
8. ವಿಜಯಪುರ 64.31
9. ಬೀದರ್ 64.07
10. ಬಳ್ಳಾರಿ 73.76
11. ರಾಯಚೂರು 66.90
12. ಕಲಬುರಗಿ 66.69
13. ಯಾದಗಿರಿ 62.21
14. ಕೊಪ್ಪಳ 70.73