ಮುಂಬೈ

ಮಧ್ಯ ಪ್ರಾಚ್ಯ ಸೇರಿದಂತೆ 39 ದೇಶಗಳಲ್ಲಿ ಶಾಖೆ ಆರಂಭಿಸಿದ ಆರೆಸ್ಸೆಸ್ಸ್

Pinterest LinkedIn Tumblr

rss_india

ಮುಂಬೈ:  ಹಿಂದೂ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರೆಸ್ಸೆಸ್ಸ್) ಮಧ್ಯ ಪ್ರಾಚ್ಯ ಸೇರಿದಂತೆ 39 ರಾಷ್ಟ್ರಗಳಲ್ಲಿ ತಮ್ಮ ಶಾಖೆಯನ್ನು ಆರಂಭಿಸಿದೆ. ಪ್ರಸ್ತುತ ಸಂಘಟನೆ ಇಲ್ಲಿ ಹಿಂದೂ ಸ್ವಯಂ ಸೇವಕ್ (ಹೆಚ್ ಎಸ್ ಎಸ್) ಎಂಬ ಹೆಸರಿನಲ್ಲಿ ಕಾರ್ಯವೆಸಗಲಿದೆ.

ಅಮೆರಿಕದಲ್ಲೂ ಹೆಚ್‌ಎಸ್‌ಎಸ್ ಶಾಖೆ ಆರಂಭಿಸಿದ್ದು, ವಿದೇಶಗಳಲ್ಲಿ ನಮ್ಮ ಸಂಘಟನೆಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದು ಆರೆಸ್ಸೆಸ್ಸ್ ನ ಮುಂಬೈ ಸಂಚಾಲಕ ರಮೇಶ್ ಸುಬ್ರಮಣಿಯಮ್ ಹೇಳಿದ್ದಾರೆ.

ವಿದೇಶದಲ್ಲಿರುವ ಆರೆಸ್ಸೆಸ್ ಶಾಖೆಗಳು ದೊಡ್ಡದಾಗಿದ್ದು, ವಿಶ್ವ ಹಿಂದೂ ಪರಿಷತ್ ಇದಕ್ಕೆ ಬೆಂಬಲವಾಗಿ ನಿಂತಿದೆ.

Write A Comment