ಮನೋರಂಜನೆ

ಪ್ರತಿಭಟನೆಗಾಗಿ ಬೆತ್ತಲಾದ ರೂಪದರ್ಶಿ !

Pinterest LinkedIn Tumblr

suಕೆಲ ನಟಿಯರಿಗೆ ಬೆತ್ತಲಾಗಲು ಕಾರಣಗಳೇ ಬೇಕಿಲ್ಲ. ಇನ್ನು ಹಲವರು ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಬೆತ್ತಲಾಗುವ ಮೂಲಕ ಸುದ್ದಿಯಾಗುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಬ್ರಿಟನ್​ನ ರೂಪದರ್ಶಿ, ಗಾಯಕಿ ಸೋಫಿಯಾ ಹಯ್ಯಾತ್ .

ಹೌದು. ಭಾರತದಲ್ಲಿ ನೀಲಿ ಚಿತ್ರಗಳಿಗೆ ನಿಷೇಧ ಹೇರುತ್ತಿದ್ದಂತೆ ಕೆಲವು ಬುದ್ದಿ ಜೀವಿಗಳು ಪ್ರತಿಭಟನೆಗೆ ಇಳಿದರು. ಇದು ಸ್ವಾತಂತ್ರ್ಯದ ಹರಣ ಎಂದು ಬೊಬ್ಬೆ ಹಾಕಿದರು. ಇಂತಹ ಅವಕಾಶವನ್ನು ಉಪಯೋಗಿಸಿಕೊಂಡಿರುವ ಸೋಫಿಯಾ ತಾನೂ ಸಹ ತನ್ನದೇ ಆದ ಬೆತ್ತಲೆ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹರಿಬಿಡುವ ಮೂಲಕ ಸುದ್ದಿಯಾಗಿದ್ದಾಳೆ.

ಈ ಹಿಂದೆಯೂ ಹಲವಾರು ಬಾರಿ ತನ್ನ ಬೆತ್ತಲೆ ಫೋಟೋವನ್ನು ಹರಿಬಿಟ್ಟು ಸುದ್ದಿಯಾಗಿದ್ದಳು. ಇದೀಗ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸಫಲವಾಗಿರುವ ಆಕೆ ಮತ್ತೊಮ್ಮೆ ತಮ್ಮ ದೇಹ ಸಿರಿಯನ್ನು ಅಭಿಮಾನಿಗಳಿಗೆ ಪ್ರದರ್ಶಿಸಿದ್ದಾರೆ.

ಏನೇ ಇರಲಿ, ಪಡ್ಡೆ ಹುಡುಗರು ಮಾತ್ರ ಈ ಫೋಟೋ ನೋಡಿ ಇಂತಹ ನಟಿಯರು ಸದಾ ಪ್ರತಿಭಟನೆ ನಡೆಸುತ್ತಿರಲಿ ಎಂದು ಆಶಿಸುತ್ತಿದ್ದಾರಂತೆ.

Write A Comment