ಮನೋರಂಜನೆ

ಹಿಟ್ ಅಂಡ್ ರನ್ ಕೇಸಿಗೆ ಸಲ್ಮಾನ್ ಖಾನ್ ಖರ್ಚು ಮಾಡಿದ್ದು ಬರೋಬ್ಬರಿ 30 ಕೊಟಿ ರೂ…!

Pinterest LinkedIn Tumblr

sallufiಬಾಲಿವುಡ್ ನಟ ಸಲ್ಮಾನ್ ಖಾನ್ 2002ರಲ್ಲಿ ಹಿಟ್ ಅಂಡ್ ರನ್ ಕೇಸಲ್ಲಿ ಬುಕ್ ಆಗಿದ್ದು, ಕೋರ್ಟ್‌ಗೆ ಅಲೆದಾಡಿದ್ದು, ನಿರಂತರ 13ವರ್ಷಗಳ ಕಾಲ ಜೈಲು ಭೀತಿಯಲ್ಲೇ ಕಳೆದದ್ದು ಎಲ್ಲರಿಗೂ ಗೊತ್ತಿದೆ. ಈಗ ಸಲ್ಮಾನ್ ಖಾನ್ ಬಿಡುಗಡೆ ಹೊಂದಿದ್ದಾನೆ. ಹಾಗೆಯೇ ನಿರಾಳವಾಗಿದ್ದಾನೆ.

ಅಷ್ಟೇ ಅಲ್ಲ ಅವನ ಮೇಲೆ ನೂರಾರು ಕೋಟಿ ಬಂಡವಾಳ ಹೂಡಿದ್ದ ನಿರ್ಮಾಪಕರು ನಿಟ್ಟುಸಿರು ಬಿಟ್ಟಿದ್ದಾರೆ. ಈ ನಟನ ಅಭಿಮಾನಿಗಳಿಗಂತೂ ಸ್ವರ್ಗ ಮೂರೇ ಗೇಣು ಎಂಬಂತಾಗಿದೆ.

ಇದೆಲ್ಲಾ ಸರಿಯೇ….. ಇನ್ನೊಂದು ವಿಷಯ ಅಂದರೆ ಸಲ್ಮಾನ್ ಖಾನ್ ಈ ಕೇಸಿನಿಂದ ಪಾರಾಗಲು ಖರ್ಚು ಮಾಡಿದ್ದು ಬರೋಬ್ಬರಿ 30 ಕೋಟಿ ರೂಪಾಯಿಗಳು..! ಈ ಮಾತನ್ನು ನಾನು ಹೇಳ್ತಾ ಇಲ್ಲ, ಸ್ವತಃ ಸಲ್ಮಾನ್ ಖಾನ್ ಅಪ್ಪ ಸಲೀಂ ಖಾನ್ ಹೇಳಿದ್ದಾರೆ. ಹಣ ಹೋದರೂ ಚಿಂತೆಯಿಲ್ಲ. ನನ್ನ ಮಗ ಬಚಾವಾದ ಎನ್ನುತ್ತಾರೆ ಸಲೀಂ ಖಾನ್.

Write A Comment