ಮನೋರಂಜನೆ

„2 ದಿನಗಳಲ್ಲಿ 41 ಕೋಟಿ ಗಳಿಸಿದ ದಿಲ್‌ವಾಲೆ , ಬಾಜಿರಾವ್‌ 28 ಕೋಟಿ

Pinterest LinkedIn Tumblr

srkಮುಂಬೈ: ದಿಲ್‌ವಾಲೆ ಮತ್ತು ಬಾಜಿರಾವ್‌ ಮಸ್ತಾನಿ ಚಿತ್ರಗಳು ಬಾಕ್ಸ್‌ ಆμàಸ್‌ನಲ್ಲಿ ಉತ್ತಮ ಗಳಿಕೆ ಮಾಡಿವೆ.

ಶಾರುಖ್‌ ಖಾನ್‌ರ 2 ದಿನಗಳಲ್ಲಿ 41.09 ಕೋಟಿ ಗಳಿಸಿದೆ.ದೀಪಿಕಾ-ರಣವೀರ್‌ ಅಭಿನಯದ ಚಿತ್ರ ಬಾಜಿರಾವ್‌ ಮಸ್ತಾನಿ 2 ದಿನಗಳಲ್ಲಿ 28.32 ಕೋಟಿ ರೂ. ಗಳಿಸಿದೆ.
-ಉದಯವಾಣಿ

Write A Comment