ಮನೋರಂಜನೆ

ಗ್ಲಾಮರಸ್‌ ನಟ ನಟಿಯರ ಕ್ಯೂಟ್‌ ಕ್ಯೂಟ್ ಮಕ್ಕಳು !

Pinterest LinkedIn Tumblr

ishಹತ್ತು ವರ್ಷದ ಹಿಂದೆ ಗ್ಲಾಮರಸ್‌ ನಟಿ. ಈಗ ಮುದ್ದಾದ ಮಗುವಿನ ತಾಯಿ. ದಶಕ, ಅರ್ಧ ದಶಕದ ಹಿಂದಿನ ಬಾಲಿವುಡ್‌ ಬಗ್ಗೆ ನಿಮಗೆ ಗೊತ್ತಿದ್ದರೆ ಖಂಡಿತ ಈ ಗ್ಲಾಮರಸ್ ನಟಿ ನೆನಪಿರುತ್ತಾರೆ… ಅವರೇ ಆಯೇಷಾ ಟಾಕಿಯಾ!

ಸಿನಿಮಾಗಳಿಂದ ಕಾಣೆಯಾದಂತಿದ್ದ ಆಯೇಷಾ ದಿಢೀರ್‌ ಅಂತಾ ಮುದ್ದಾದ ಮಗುವನ್ನು ಎತ್ತಿಕೊಂಡಿರುವ ಫೋಟೋಗಳೊಂದಿಗೆ ಇನ್ಸ್ಟಾಗ್ರಾ ಮ್‌ನಲ್ಲಿ ಕಾಣಿಸಿಕೊಂಡಿದ್ದಾಳೆ. ಆಯೇಷಾ ಪುತ್ರ ಮಿಕಾಯಿಲ್‌ ಕ್ಯೂಟ್ ಆಗಿದ್ದಾನೆ ಎಂಬುದನ್ನ ನೀವೇ ನೋಡಿ.

ಇನ್ನು ಆಯೇಷಾ ಮಗನ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಶಾರೂಖ್‌ ಮಗ ಅಬ್‌ರಾಮ್‌ ನೆನಪಿಸಿಕೊಳ್ಳುತ್ತಿದ್ದಾರಂತೆ. ಯಾಕಂದ್ರೆ ಮಿಕಾಯಿಲ್‌ ಕಣ್ಣು ಅಬ್‌ರಾಮ್‌ ಕಣ್ಣು ಒಂದೇ ತೆರೆನಾಗಿವೆ ಎಂಬುದು ನೋಡಿದವರ ಉದ್ಗಾರ.

ಎರಡು ವರ್ಷದ ಮಿಕಾಯಿಲ್‌  ಹೇರ್‌ಸ್ಟೈಲ್‌ ಮತ್ತು ಮುದ್ದು ಮುಖವನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಶಾರೂಖ್‌ ಪುತ್ರ ಅಬರಾಮ್‌ನೇ ನೆನಪಾಗುತ್ತಾನೆ.

Write A Comment