ಭಾರತದ ಬ್ಯಾಡ್ಮಿಂಟನ್ ಮಿನುಗುತಾರೆ ಸೈನಾ ನೆಹ್ವಾಲ್ ಆತ್ಮಕಥೆ ಕುರಿತಂತೆ ತಯಾರಾಗೋ ಸಿನಿಮಾದಲ್ಲಿ ಅವಳ ಪಾತ್ರವನ್ನು ದೀಪಿಕಾ ಪಡುಕೋಣೆನೇ ಮಾಡಬೇಕಂತೆ… ಯಾಕೆ ಅಂದ್ರೆ ದೀಪಿಕಾ ನಿಜಕ್ಕೂ ಒಬ್ಬ ಪ್ರತಿಭಾವಂತ ಬ್ಯಾಡ್ಮಿಂಟನ್ ಆಟಗಾರ್ತಿ. ಆದ್ದರಿಂದಲೇ ಅವಳು ಕಥಾನಾಯಕಿ (ಬ್ಯಾಡ್ಮಿಂಟನ್ ಪಟು) ಪಾತ್ರವನ್ನು ಪಡುಕೋಣೆಯೇ ಮಾಡಿದರೆ ಆ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲಳು ಮತ್ತು ಒಬ್ಬ ಆಟಗಾರ್ತಿಯ ಜೀವನವನ್ನು ಸಮರ್ಥವಾಗಿ ಬಿಂಬಿಸಬಲ್ಲಳು ಎಂಬುದು ಅವಳ ಆಸೆಯಂತೆ.ಪ್ರಶಸ್ತಿ ಸ್ವೀಕಾರ ಸಮಾರಂಭದಲಿ ಸೆನಾ ಹೀಗೆ ಹೇಳಿದಾಗ ದೀಪಿಯೂ ಅಲ್ಲೇ ಇದ್ಲಂತೆ.
ಖಂಡಿತಾ ತೆರೆ ಮೇಲೆ ಸೈನಾ ಮಾತ್ರ ಮಾಡಲು ನಂಗೆ ತುಂಬಾನೇ ಇಷ್ಟ ಅಂದ್ಲಂತೆ. ದೀಪಿ. ಅಮೋಲ್ ಗುಪ್ತೆ ಅವರು ನೆಹ್ವಾಲ್‌ಳ ಜೀವನ ಗಾಥೆ ಚಿತ್ರ ಮಾಡ್ತಿದಾರೆ.