ಪ್ರಮುಖ ವರದಿಗಳು

ಮೋದಿ ಸಚಿವ ಸಂಪುಟಕ್ಕೆ 21 ನೂತನ ಸಚಿವರ ಸೇರ್ಪಡೆ

Pinterest LinkedIn Tumblr

cabinet

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಸಂಪುಟ ಪುನಾರಚನೆಯಾಗಿದ್ದು, 21 ನೂತನ ಸಚಿವರು ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಭಾನುವಾರ ಮಧ್ಯಾಹ್ನ ರಾಷ್ಟ್ರಪತಿ ಭವನದ ದರ್ಬಾಲ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 4 ಕೇಂದ್ರ ದರ್ಜೆ, 14 ರಾಜ್ಯ ಸಚಿವರು ಹಾಗೂ ಮೂವರು ಸ್ವತಂತ್ರ ಖಾತೆ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಚಿವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಭಾನುವಾರ ಮೋದಿ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಸಚಿವರ ಪಟ್ಟಿ ಇಂತಿದೆ

ಕ್ಯಾಬಿನೆಟ್ ಸಚಿವರು

ಗೋವಾ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್

ಶಿವಸೇನೆಯ ಸುರೇಶ್ ಪ್ರಭು

ಚೌಧರಿ ಬೀರೇಂದರ್ ಸಿಂಗ್

ಜೆಪಿ ನಡ್ಡಾ

ಸ್ವತಂತ್ರ ಖಾತೆ

ತೆಲಂಗಾಣದ ಬಂಡಾರು ದತ್ತಾತ್ರೇಯ

ರಾಜೀವ್ ಪ್ರತಾಪ್ ರೂಡಿ

ಡಾ. ಮಹೇಶ್ ಶರ್ಮಾ

ರಾಜ್ಯ ಸಚಿವರು

ಮುಖ್ತಾರ್ ಅಬ್ಬಾಸ್ ನಖ್ವೀ

ಜಯಂತ್ ಸಿನ್ಹಾ

ರಾಜವರ್ಧನ್ ಸಿಂಗ್ ರಾಠೋಡ್

ಗಿರಿರಾಜ್ ಸಿಂಗ್

ಹಂಸರಾಜ್ ಅಹೀರ್

ರಾಮ್ ಶಂಕರ್ ಖಟಾರಿಯಾ

ವೈ ಎಸ್ ಚೌಧರಿ

ಬಾಬುಲ್ ಸುಪ್ರಿಯೋ

ಎಸ್.ಎನ್. ಜ್ಯೋತಿ

ಮೋಹನ್ ಭಾಯ್ ಕುಂಡಾರಿಯಾ

ಸನ್ವಾರ್ ಲಾಲ್ ಜಾಟ್

ವಿಜಯ್ ಸಂಪ್ಲಾ

ರಾಮ್ ಕೃಪಾಲ್ ಯಾದವ್

ಹರಿಭಾಯ್ ಚೌಧರಿ

Write A Comment