ಮಂಗಳೂರು,ಜ.13: ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಶಂಕಿತ ಉಗ್ರರನ್ನು ಮುಂಬಯಿ ಪೊಲೀಸರು ಬುಧವಾರ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
2007 ರಲ್ಲಿ ಉಳ್ಳಾಲ ಸಮೀಪದ ಮುಕ್ಕಚೇರಿಯಲ್ಲಿ ಬಂಧಿತರಾದ ಶಂಕಿತ ಉಗ್ರರಾದ ಮೊಹಮದ್ ನೌಶದ್ ಹಾಗೂ ಅಹ್ಮದ್ ಬಾವ ಅಬೂಬಕರ್ ಅವರನ್ನು ಮಂಗಳೂರಿಗೆ ಕರೆತಂದು ಮಂಗಳೂರಿನ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲಾಗಿದೆ,
ಹೆಚ್ಚಿನ ವಿವರ ನಿರೀಕ್ಷಿಸಿರಿ,…….